'ಲಕ್ಷ್ಮೀ ಬಾರಮ್ಮ' ಬೆಡಗಿ ತನ್ವಿ ರಾವ್ ಈಗ ಹೊಸ ಸೀರಿಯಲ್ನಲ್ಲಿ ನಾಯಕಿ: ಇದೇ ಜುಲೈ 6ರಿಂದ ಪ್ರಸಾರ
4 months ago
11
ARTICLE AD
Tanvi Rao: ‘ಲಕ್ಷ್ಮೀ ಬಾರಮ್ಮ' ಖ್ಯಾತಿಯ ತನ್ವಿ ರಾವ್ ಉದಯ ಟಿವಿಯ ಹೊಸ ಧಾರಾವಾಹಿ ‘ಭಾಗ್ಯವಂತರು' ಮೂಲಕ ನಾಯಕಿಯಾಗಿ ಕಿರುತೆರೆಗೆ ಮರಳುತ್ತಿದ್ದಾರೆ. ಜುಲೈ 6ರಿಂದ ಪ್ರತಿದಿನ ರಾತ್ರಿ 7:30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. Lakshmi Baramma fame Tanvi Rao is making a grand comeback as the lead actress in Udaya TV's new serial Bhagyavantharu. The family drama premieres on July 6 at 7:30 PM.