ಲಕ್ಷಾಂತರ ಸಂಬಳದ ಕೆಲಸ ಬಿಟ್ಟು, ಸಮೋಸಾ ಮಾರಿ 45 ಕೋಟಿ ಸಾಮ್ರಾಜ್ಯ ಕಟ್ಟಿದ ಬೆಂಗಳೂರಿನ ಸೈಂಟಿಸ್ಟ್ ದಂಪತಿ
1 month ago
4
ARTICLE AD
Bengaluru Couple: Nidhi and Shikhar Veer Singh quit their high-paying science jobs and sold their home to start Samosa Singh, building a multi-city Rs 45-crore run rate business in Bengaluru. ಲಕ್ಷಾಂತರ ರೂ. ಸಂಬಳದ ಉದ್ಯೋಗ ಹಾಗೂ ಸ್ವಂತ ಮನೆಯನ್ನೇ ಮಾರಿ ಬೆಂಗಳೂರಿನ ದಂಪತಿಯೊಂದು 'ಸಮೋಸಾ ಸಿಂಗ್' ಎಂಬ ಬ್ರ್ಯಾಂಡ್ ಕಟ್ಟಿ 45 ಕೋಟಿ ರೂ. ವಹಿವಾಟು ನಡೆಸುತ್ತಿರುವ ಅಚ್ಚರಿಯ ಯಶೋಗಾಥೆ ಇಲ್ಲಿದೆ.