Lucknow: ಲಕ್ನೋ ನಗರದ ಅಲಿಗಂಜ್ ಪ್ರದೇಶದಲ್ಲಿರುವ ವಾಣಿಜ್ಯ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಹಲವರನ್ನು ರಕ್ಷಿಸಲಾಗಿದ್ದು, ಬೆಂಕಿಯಿಂದ ತಪ್ಪಿಸಿಕೊಳ್ಳಲು ಯುವಕನೊಬ್ಬ ಕಟ್ಟಡದಿಂದ ಜಿಗಿದ ಘಟನೆ ಆತಂಕ ಮೂಡಿಸಿದೆ. A major fire broke out in a commercial building in Lucknow, triggering a massive rescue operation. Several people were evacuated while a youth reportedly jumped from the building to escape the flames.