Saudi Prince Abdullah: ಲಂಡನ್‌ನ ಐಷಾರಾಮಿ ಹೋಟೆಲ್‌ನಲ್ಲಿ ಸೌದಿ ಅರೇಬಿಯಾದ 29 ವರ್ಷದ ರಾಜಕುಮಾರ ಅಬ್ದುಲ್ಲಾ ಸಾವನ್ನಪ್ಪಿದ್ದು, ಅವರ ಸಾವಿಗೆ ಅತಿಯಾದ ಆಲ್ಕೋಹಾಲ್ ಮತ್ತು ಮಾದಕವಸ್ತು ಸೇವನೆಯೇ ಕಾರಣ ಎಂದು ಇಂಗ್ಲೆಂಡ್‌ನ ಕರೋನರ್ ಮರಣೋತ್ತರ ವಿಚಾರಣೆ ವರದಿ ಸ್ಪಷ್ಟಪಡಿಸಿದೆ. A UK inquest confirmed that 29-year-old Saudi Prince Abdullah died from a fatal mix of alcohol and party drugs in a London Marriott hotel. The coroner ruled the tragedy an