ರೈಲಿಗೂ ಬಂತು ಎಟಿಎಂ; ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪನೆ, ವಿಡಿಯೋ ವೈರಲ್‌

7 months ago 5
ARTICLE AD

ರೈಲಿಗೂ ಬಂತು ಎಟಿಎಂ: ಮಹಾರಾಷ್ಟ್ರದ ಮನ್‌ಮಾಡ್‌ - ಸಿಎಸ್‌ಟಿ ಪಂಚವಟಿ ಎಕ್ಸ್‌ಪ್ರೆಸ್‌ನಲ್ಲಿ ಭಾರತದ ಮೊದಲ ಟ್ರೇನ್ ಎಟಿಎಂ ಸ್ಥಾಪಿಸಲಾಗಿದೆ. ಇದರಿಂದಾಗಿ ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಗೆ ನಗದು ಹಣ ಪಡೆಯುವುದು ಸುಲಭವಾಗಲಿದೆ.

Read Entire Article