ರೈತ ಯುವಕರು, ವಿಕಲಚೇತನರಿಗೆ ಕಂಕಣ ಭಾಗ್ಯ; ‘ಜೀವನ ಸಂಗಮ’ಕ್ಕೆ ಮುನ್ನುಡಿ ಬರೆದ ಉತ್ತರ ಕನ್ನಡ ಜಿಲ್ಲಾಡಳಿತ
1 year ago
8
ARTICLE AD
Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಡಳಿತ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದು, ರೈತ ಯುವಕರು ಮತ್ತು ವಿಕಲ ಚೇತನರ ವಿವಾಹಕ್ಕೆ ಹೊಸ ಮುನ್ನುಡಿ ಬರೆದಿದೆ. (ವರದಿ: ಹರೀಶ ಮಾಂಬಾಡಿ)