ರೇವ್‌ ಪಾರ್ಟಿ ಕೇಸ್‌: ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ತಡೆಯಾಜ್ಞೆ ನೀಡಿದ ಕರ್ನಾಟಕ ಹೈಕೋರ್ಟ್‌

11 months ago 7
ARTICLE AD
ಬೆಂಗಳೂರು ರೇವ್‌ ಪಾರ್ಟಿ ಸಂಬಂಧಿಸಿ ತೆಲುಗು ಚಿತ್ರನಟಿ ಹೇಮಾ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಬುಧವಾರ (ಜನವರಿ 1) ತಡೆಯಾಜ್ಞೆ ನೀಡಿದೆ. ಪ್ರತ್ಯೇಕ ವರದಿ ಇದರಲ್ಲೇ ಇದ್ದು, ಕರ್ನಾಟಕದಲ್ಲಿ ವರ್ಷದ ಕೊನೆಯ ನಾಲ್ಕು ದಿನಗಳಲ್ಲಿ 713 ಕೋಟಿ ರೂ ಮದ್ಯ ಮಾರಾಟವಾಗಿದೆ ಎಂಬ ಅಂಶ ಗಮನಸೆಳೆದಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
Read Entire Article