ರೆಪೊ ದರ ಕಡಿತದಿಂದ ಗೃಹಸಾಲ, ವಾಹನ ಸಾಲದ ತಿಂಗಳ ಇಎಂಐ ಕಡಿಮೆಯಾಗುತ್ತ? ಸಾಲಗಾರರಿಗೆ ಬಡ್ಡಿದರ ಇಳಿಕೆಯ ಖುಷಿ
10 months ago
7
ARTICLE AD
RBI Repo rate Cut: ಆರ್‌ಬಿಐ ರೆಪೊ ದರ ಕಡಿತ ಮಾಡಿರುವುದರಿಂದ ಬ್ಯಾಂಕ್‌ಗಳ ಎಕ್ಸಟರ್ನಲ್ ಬೆಂಚ್‌ಮಾರ್ಕ್ ಲೆಂಡಿಂಗ್ ರೇಟ್ (ಇಬಿಎಲ್‌ಆರ್) ಬಡ್ಡಿದರಗಳು ಕಡಿಮೆಯಾಗಲಿವೆ. ಮನೆ ಖರೀದಿ ಅಥವಾ ಇತರೆ ಸಾಲ ಪಡೆದವರಿಗೆ ಇದರಿಂದ ಅನುಕೂಲವಾಗಲಿದೆ. ಇವರ ತಿಂಗಳ ಇಎಂಐ ಇಳಿಕೆ ಕಾಣಲಿದೆ. ಎಂಸಿಎಲ್‌ಆರ್ ಸಾಲದ ಬಡ್ಡಿದರ ಕಡಿಮೆಯಾಗಲಿದೆ.