ರಿಲಾಕ್ಸ್‌ ಮೂಡ್‌ನಲ್ಲಿ ದಸರಾ ಗಜಪಡೆ; ಆನೆಗಳಿಗೆ ಮಜ್ಜನ ಮಾಡಿಸಿದ ಮಾವುತ, ಕಾವಾಡಿಗರು

1 year ago 130
ARTICLE AD
Dasara: ದಸರಾ ಹತ್ತಿರ ಬರುತ್ತಿದೆ. ಆ ಕಾರಣಕ್ಕಾಗಿ ಅಭಿಮನ್ಯು ನಾಯಕತ್ವದ 9 ಆನೆಗಳ ತಂಡ ಕಾಡಿನಿಂದ ನಾಡಿಗೆ ಬಂದಿದೆ. ಮೈಸೂರಿನ ಅರಣ್ಯ ಭವನದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆ ಇದೀಗ ರಿಲಾಕ್ಸ್‌ ಮೂಡಿನಲ್ಲಿದೆ. 
Read Entire Article