ರಾಹುಲ್ ಗಾಂಧಿ ಸಂವಾದಕ್ಕೆ ತಡೆ; ಬಿಹಾರದಲ್ಲಿ ಪೊಲೀಸರೊಂದಿಗೆ ಚಕಮಕಿ, VIDEO

6 months ago 36
ARTICLE AD

ಬಿಹಾರದ ದರ್ಬಾಂಗದಲ್ಲಿ ನಡೆದ ಶಿಕ್ಷಾ ನ್ಯಾಯ ಸಂವಾದ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ. ಸಂಸದ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಬೇಕಿತ್ತು. ಆದರೆ ಪೊಲೀಸರು ರಾಹುಲ್ ಗಾಂಧಿ ವೇದಿಕೆ ಏರದಂತೆ ತಡೆದಿದ್ದು, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರೊಂದಿಗೆ ವಾಗ್ವಾದ ನಡೆಸಿ ಕೊನೆಗೂ ವೇದಿಕೆ ಏರಿದ ರಾಹುಲ್ ಗಾಂಧಿ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಮೀಸಲಾತಿಗೆ ಒತ್ತಾಯಿಸಿದ್ದಾರೆ.

Read Entire Article