ರಾಹುಲ್ ಗಾಂಧಿ ಬೆಂಗಾವಲು ಪಡೆ ಕಾರು ಕಾರುಗಳ ನಡುವೆಯೇ ಸರಣಿ ಅಪಘಾತ: ವಿಪಕ್ಷ ನಾಯಕ ಗ್ರೇಟ್ ಎಸ್ಕೇಪ್
4 days ago
2
ARTICLE AD
Rahul Gandhi: ಉತ್ತರ ಪ್ರದೇಶದ ಸುಲ್ತಾನ್ಪುರದಲ್ಲಿ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ತೆರಳುತ್ತಿದ್ದಾಗ ಪೂರ್ವಾಂಚಲ ಎಕ್ಸ್ಪ್ರೆಸ್ವೇಯಲ್ಲಿ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯ ಕಾರುಗಳು ಡಿಕ್ಕಿಯಾಗಿವೆ. ನಾಯಕರು ಸುರಕ್ಷಿತವಾಗಿದ್ದಾರೆ. Vehicles in Congress leader Rahul Gandhi's convoy collided on the Purvanchal Expressway in UP's Sultanpur. The Leader of Opposition is safe and proceeded to court.