ರಾಯಚೂರು: 2 ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿ ಪತ್ತೆಯಾಯ್ತು ಮತ್ತೊಂದು ಭ್ರೂಣ, ಇದು ವೈದ್ಯಕೀಯ ವಿಸ್ಮಯ
5 days ago
2
ARTICLE AD
Medical Marvel in Raichur: ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ 2 ತಿಂಗಳ ಹಸುಗೂಸಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣ ಪತ್ತೆಯಾಗಿರುವ 'ಫೀಟಸ್ ಇನ್ ಫೀಟು' ಎಂಬ ಅತ್ಯಂತ ಅಪರೂಪದ ವೈದ್ಯಕೀಯ ಪ್ರಕರಣ ಬೆಳಕಿಗೆ ಬಂದಿದೆ. A rare medical miracle reported in Sindhanur, Raichur, where doctors found a fetus inside a 2-month-old baby boy's stomach. The baby is shifted to Ballari for surgery.