ರಾಮ್ ಗೋಪಾಲ್ ವರ್ಮಾಗೆ ಬಂಧನದ ಭೀತಿ? ವಿವಾದಾತ್ಮಕ ನಿರ್ದೇಶಕ ಆರ್ಜಿವಿ ವಿರುದ್ಧ ಬಿತ್ತು ಕೇಸ್
1 year ago
62
ARTICLE AD
Ram Gopal Varma: ವಿವಾದಕ್ಕೆ ಕೇರ್ ಆಫ್ ಅಡ್ರೆಸ್ ಆಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಮದ್ದಪಾಡು ಪಿಎಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.