ರಾಮಾಯಣ ಎಷ್ಟು ಬಾರಿ ಓದಿದ್ದೀಯಾ? ಕೆ.ಎಸ್.ಭಗವಾನ್ ವಿರುದ್ಧ ಉಗ್ರಪ್ಪ ಏಕವಚನದಲ್ಲೇ ವಾಗ್ದಾಳಿ

4 months ago 13
ARTICLE AD
KS Bhagwan: ರಾಮಾಯಣ ಮತ್ತು ಶ್ರೀರಾಮನ ಕುರಿತು ಪ್ರೊ. ಕೆ.ಎಸ್.ಭಗವಾನ್ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಹರಿಹರದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ವಿ.ಎಸ್.ಉಗ್ರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. A controversy has erupted after Prof. KS Bhagwan's remarks on Ramayana and Lord Rama. An FIR has been registered in Harihar, while senior Congress leader V.S. Ugrappa strongly criticized Bhagwan
Read Entire Article