ARTICLE AD
ಪ್ರತಿನಿತ್ಯವೂ ಎಂಬಂತೆ ರಾತ್ರಿ ವೇಳೆ ಕರಡಿಯೊಂದು ಹನುಮಂತನ ಗುಡಿಗೆ ಬರುತ್ತಿದೆ. ರಾತ್ರಿಯಾಗುತ್ತಲೇ ಆಂಜನೇಯ ಸ್ವಾಮಿಯ ದರ್ಶನಕ್ಕೆ ಬರುತ್ತಿದೆಯೇ ಕರಡಿ? ಎನ್ನುತ್ತ ಜಾಂಬವಂತನ ನೆನೆಯುತ್ತಿದ್ದಾರೆ ಈ ಊರ ಜನ! ಎಲ್ಲಿ ಯಾವ ಊರು ಎಂಬಿತ್ಯಾದಿ ವಿವರ ತಿಳಿದುಕೊಳ್ಳುವ ಕುತೂಹಲವೇ, ಈ ವರದಿ ಗಮನಿಸಿ.
