ರಾಜ್ಯದ ಅಡಿಕೆ ಬೆಳೆಗಾರರ ರಕ್ಷಣೆಗೆ ಕೇಂದ್ರ ಸರ್ಕಾರದಿಂದ ಮಹತ್ವದ ಭರವಸೆ
2 months ago
6
ARTICLE AD
Illegal Arecanut Imports: ಅಕ್ರಮ ಅಡಿಕೆ ಆಮದಿನಿಂದ ದೇಶದ ಅಡಿಕೆ ಬೆಳೆಗಾರರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಡಲಾಗಿದ್ದ ಪ್ರಸ್ತಾವನೆಗೆ ಕೆಂದ್ರ ಸರ್ಕಾರ ಸ್ಪಂದಿಸಿದೆ. A delegation of arecanut growers met Union Home Minister Amit Shah seeking strict action against illegal arecanut imports.