ರಸ್ತೆ ಅಪಘಾತದಲ್ಲಿ ಕೋಳಿ ಸತ್ತರೆ ಪರಿಹಾರ ಪಾವತಿ ಕಡ್ಡಾಯ: ಕರ್ನಾಟಕ ಹೈಕೋರ್ಟ್

2 months ago 7
ARTICLE AD
High Court: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋಳಿಗಳನ್ನು ಜೀವಸಂಪತ್ತು ಹಾಗೂ ಸರಕು ಎಂದು ಪರಿಗಣಿಸಬೇಕು. ಹೀಗಾಗಿ ಅವುಗಳ ಸಾವಿಗೆ ವಿಮಾ ಕಂಪನಿಗಳು ಕಡ್ಡಾಯವಾಗಿ ಪರಿಹಾರ ಪಾವತಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. Karnataka High Court has ruled that chickens killed in road accidents are considered "goods" and "livestock" under the Motor Vehicles Act, making insurance companies liable to pay compensation.
Read Entire Article