Russia Plague Outbreak: The WHO has stated that the risk of a plague epidemic in Russia is low following the sudden died of a 28-year-old lab technician in Siberia, despite strict quarantine measures in Irkutsk. ರಷ್ಯಾದ ಸೈಬೀರಿಯಾದಲ್ಲಿ ಪ್ಲೇಗ್ ಸಂಶೋಧನಾ ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ನಿಗೂಢವಾಗಿ ಸಾವನ್ನಪ್ಪಿದ್ದು, ಪ್ಲೇಗ್ ಸಾಂಕ್ರಾಮಿಕ ರೋಗ ಹರಡುವ ಅಪಾಯ ಕಡಿಮೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.