ರಕ್ಷಕರಿಗೇ ಇಲ್ಲ ರಕ್ಷಣೆ: 9 ತಿಂಗಳಿಂದ ವೇತನವಿಲ್ಲದೆ ಮಕ್ಕಳ ಸಹಾಯವಾಣಿ ಸಿಬ್ಬಂದಿ ಪರದಾಟ

2 weeks ago 2
ARTICLE AD
Child Helpline: ಸಂಕಷ್ಟದಲ್ಲಿರುವ ಮಕ್ಕಳ ನೆರವಿಗೆ ಧಾವಿಸುವ 1098 ಮಕ್ಕಳ ಸಹಾಯವಾಣಿ ಸಿಬ್ಬಂದಿಗೆ ಕಳೆದ 9 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಉದ್ಯೋಗ ಭದ್ರತೆ ಹಾಗೂ ವೇತನವಿಲ್ಲದೆ ಸಿಬ್ಬಂದಿ ಪರದಾಡುತ್ತಿದ್ದಾರೆ. The 1098 Child Helpline staff, who rescue children in distress, have not received their salaries for the past 9 months. The unpaid staff are now demanding immediate wage release and job security.
Read Entire Article