ಯೂಟ್ಯೂಬ್ನಿಂದ ಮೋದಿ ಗಳಿಸೋದೆಷ್ಟು? ಆದಾಯದ ಲೆಕ್ಕಾಚಾರ ಗೊತ್ತಾದ್ರೆ ಶಾಕ್ ಆಗ್ತೀರಿ
1 year ago
26
ARTICLE AD
Narendra Modi YouTube: ಪ್ರಧಾನಿ ಮೋದಿ ಅವರು ಟ್ವಿಟರ್, ಫೇಸ್ಬುಕ್ ಹಾಗೂ ವಾಟ್ಸಪ್ ಸೇರಿ ವಿವಿಧ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಕೋಟಿಗಟ್ಟಲೆ ಅನುಯಾಯಿಗಳನ್ನು ಹೊಂದಿದ್ದಾರೆ. ಇದರೊಂದಿಗೆ ಯೂಟ್ಯೂಬ್ ಮೂಲಕ ಭಾರೀ ಹಣ ಸಂಪಾದಿಸುತ್ತಿದ್ದಾರೆ. ಹಾಗಾದರೆ ಅವರು ಎಷ್ಟು ಸಂಪಾದಿಸುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಉತ್ತರ