ಯುವಕರ ಮೋಜು ಮಸ್ತಿಗೆ ಜೀವ ಕಳೆದುಕೊಂಡ ಮಹಿಳೆ: ಬೆಂಗಳೂರು ಯುವಕನ ಬೆಂಜ್‌ ಕ್ರೇಜ್‌ ತಂದೊಡ್ಡಿದ ಅನಾಹುತ

1 year ago 8
ARTICLE AD
ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೋಜು ಮಸ್ತಿಯೊಡನೆ  ಬೆಂಜ್‌ ಕಾರಿನಲ್ಲಿ ಹೊರಟವರ ಅವಾಂತರದಿಂದ ದುರ್ಘಟನೆ ನಡೆದಿದ್ದು ಕಾರು ಚಲಾಯಿಸುತ್ತಿದ್ದ ಧನುಷ್‌ ಎಂಬಾತನನ್ನು ಬಂಧಿಸಲಾಗಿದೆ.
Read Entire Article