ಯುರೋಪ್ ಸ್ನೇಹಿತರನ್ನು ಮನೆಗೆ ಕರೆಯಲು ಮುಜುಗರವಾಗುತ್ತಿದೆ; ಬೆಂಗಳೂರಿನ ಕಳಪೆ ರಸ್ತೆ ಬಗ್ಗೆ ಟೆಕ್ಕಿ ಬೇಸರ
1 year ago
8
ARTICLE AD
ಬೆಂಗಳೂರಿನಲ್ಲಿ ವಾಸಿಸುತ್ತಿರುವ ಟೆಕ್ಕಿ, ನಗರದ ಕಳಪೆ ರಸ್ತೆ ಬಗ್ಗೆ ಹತಾಶೆ ವ್ಯಕ್ತಪಡಿಸಿದ್ದಾರೆ. ವಿದೇಶಿ ಸ್ನೇಹಿತರನ್ನು ಉದ್ಯಾನ ನಗರಿಯ ಮನೆಗೆ ಕರೆಯಲು ಮುಜುಗರವಾಗಿದ್ದರೆ ಬಗ್ಗೆ ಹೇಳಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.