ಯುಪಿಐ ಬಳಕೆದಾರರಿಗೆ ಗುಡ್ ನ್ಯೂಸ್: ಶುಲ್ಕದ ಹೊರೆ ನಿಮ್ಮ ಮೇಲಿಲ್ಲ, ಕೇಂದ್ರ ಹಣಕಾಸು ಸಚಿವೆ ಸ್ಪಷ್ಟನೆ

2 months ago 7
ARTICLE AD
UPI: ಯುಪಿಐ ಮೇಲೆ ಎಂಡಿಆರ್ ಶುಲ್ಕ ಜಾರಿಯಾದರೂ ಸಾಮಾನ್ಯ ಗ್ರಾಹಕರಿಗೆ ಯಾವುದೇ ನೇರ ಹೊರೆ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ. Finance Minister Nirmala Sitharaman clarifies that any future UPI MDR charges will apply only to merchants, not customers. Know latest update on UPI charges, Congress objections and government's stand.
Read Entire Article