ಮೊಬೈಲ್ ಜಾಸ್ತಿ ಯೂಸ್ ಮಾಡ್ತೀರಾ? ಹಾಗಾದ್ರೆ ನಿಮ್ಮ ಕಣ್ಣಿಗೆ ಎಷ್ಟು ಹೊತ್ತು ರೆಸ್ಟ್ ಕೊಡಬೇಕು ಗೊತ್ತಾ?

1 year ago 27
ARTICLE AD
Dry Eyes in Winter: ಮೊಬೈಲ್ ಅಥವಾ ಕಂಪ್ಯೂಟರ್ ಬಳಸುವಾಗ ತುಂಬಾ ಎಚ್ಚರಿಕೆ ಅಗತ್ಯ. ಆದರೆ, ಚಳಿಗಾಲದಲ್ಲಿ ಇದು ಹೆಚ್ಚು ಅಗತ್ಯವಾಗುತ್ತದೆ. ಏಕೆಂದರೆ ಚಳಿಗಾಲದಲ್ಲಿ ದೇಹದ ಕಾರ್ಯವು ನಿಧಾನವಾಗುತ್ತದೆ. ಆದ್ದರಿಂದ ಕಣ್ಣಿನ ಆರೈಕೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ!
Read Entire Article