Son: 80 ವರ್ಷದ ವೃದ್ಧರೊಬ್ಬರು ತಮ್ಮ ಜೀವಿತಾವಧಿಯಲ್ಲಿ ಮೊಟ್ಟಮೊದಲ ಬಾರಿಗೆ ಸಮುದ್ರವನ್ನು ನೋಡಿದ ಭಾವನಾತ್ಮಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. A heartwarming video of an 80-year-old man seeing the sea for the first time at Chandrabhaga Beach in Konark has gone viral. Captured by his son Shrikant, the emotional moment shows the elderly man bowing to the waves in awe.