ಮೈಸೂರು: ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ, ಇಬ್ಬರ ವಿರುದ್ಧ ಕೇಸ್‌

10 months ago 10
ARTICLE AD
Hunsur ATM Fraud: ಬೀದರ್‌ ಎಟಿಎಂ ವಾಹನದಿಂದ ಹಣ ದೋಚಿದ ಪ್ರಕರಣದ ಕಾವು ಆರುವ ಮೊದಲೇ ಬ್ಯಾಂಕ್ ದರೋಡೆ ಗಮನಸೆಳೆದಿದೆ. ಇನ್ನೊಂದೆಡೆ, ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ ಎಸಗಿದ್ದಾರೆ. ಈ ಹುಣಸೂರು ಎಟಿಎಂ ವಂಚನೆ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ. 
Read Entire Article