Karnataka Man: A shocking viral video from Karnataka's Mysuru-Nanjangud road shows a man dangerously riding a TVS XL with 5 children stuffed into a metal basket, sparking massive outrage over safety and traffic violations. ಕರ್ನಾಟಕದ ಮೈಸೂರು-ನಂಜನಗೂಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಟಿವಿಎಸ್ ಎಕ್ಸೆಲ್ ಬೈಕ್ನ ಹಿಂಭಾಗದ ಕಬ್ಬಿಣದ ಬುಟ್ಟಿಯಲ್ಲಿ 5 ಮಕ್ಕಳನ್ನು ತುಂಬಿಕೊಂಡು ಹೋಗುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.