Ashada Masa: ಜುಲೈ 17ರಿಂದ ಮೈಸೂರು ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ ಆರಂಭಗಾಲಿದೆ. ಭಕ್ತರ ದರ್ಶನ ವ್ಯವಸ್ಥೆ, ಉಚಿತ ಬಸ್ ಸೇವೆ, ವಿಐಪಿ ನಿಯಮಗಳು, ವಾಹನ ನಿರ್ಬಂಧ ಸೇರಿದಂತೆ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. Ashada Friday celebrations begin at Mysuru Chamundi Hills from July 17. Check darshan timings, free KSRTC bus service, VIP entry rules, vehicle restrictions, ticket details and arrangements for devotees.