ಮೈಸೂರಿನಲ್ಲಿ ಹಲಸಿನ ಮೇಳಕ್ಕೆ ಚಾಲನೆ: ಮೊದಲ ದಿನವೇ ಹರಿದು ಬಂದ ಜನಸಾಗರ
7 months ago
41
ARTICLE AD
ಎಲ್ಲರ ಬಾಯಲ್ಲಿ ನೀರೂರಿಸುವ ಹಲಸು ಹಣ್ಣಿನ ಮೇಳಕ್ಕೆ ಮೊದಲ ದಿನವೇ ಹರಿದು ಬಂದ ಜನಸಾಗರ, ವಿವಿಧ ಬಗೆಯ ಹಲಸಿನಹಣ್ಣು ಹಾಗೂ ಹಲಸಿನ ಖಾದ್ಯಗಳನ್ನು ಖರೀದಿಸಲು ಮುಗಿಬಿದ್ದ ಜನ, ಇಲ್ಲಿವೆ ನೋಡಿ ರುಚಿಕರವಾದ ಫೋಟೊಗಳು