ಮೈಸೂರಿನಲ್ಲಿ ಒಂದು ಗಂಟೆಯಿಂದ ಗುಡುಗು, ಸಿಡಿಲು ಸಹಿತ ಭಾರೀ ಮಳೆ, ರಾತ್ರಿಯಿಡೀ ಮಳೆ ಬರುವ ಮುನ್ಸೂಚನೆ
7 months ago
5
ARTICLE AD
ಮೈಸೂರು ನಗರದಲ್ಲಿ ಸಂಜೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ರಾತ್ರಿಯಾಗುತ್ತಲೇ ಭಾರೀ ಗುಡುಗು ಹಾಗೂ ಸಿಡಿಲಿನೊಂದಿಗೆ ಮಳೆ ಶುರುವಾಗಿದೆ. ರಾತ್ರಿಯೂ ಮಳೆ ಮುಂದುವರಿಯುವ ಮುನ್ಸೂಚನೆಯಿದೆ. ಕೆಲವು ಕಡೆ ಮಳೆಯಿಂದ ಮರಗಳೂ ಉರುಳಿ ಬಿದ್ದಿವೆ.