ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರ ತಿರು ನಕ್ಷತ್ರ ಸಡಗರ; ಮಂಟಪವಾಹನೋತ್ಸವ, ಮಹಾಭಿಷೇಕ ವೈಭವಯುತ ಆಚರಣೆ

7 months ago 6
ARTICLE AD
ಮೇಲುಕೋಟೆಯಲ್ಲಿ ಶ್ರೀ ರಾಮಾನುಜಾಚಾರ್ಯರ 1008ನೇ ತಿರುನಕ್ಷತ್ರ ಮಹೋತ್ಸವದ ಅಂಗವಾಗಿ ನಾನಾ ಧಾರ್ಮಿಕ ಚಟುವಟಿಕೆಗಳು ವೈಭವಯುತವಾಗಿ ನೆರವೇರಿದವು. ಮಾಹಿತಿ: ಸೌಮ್ಯ ಸಂತಾನಂ ಮೇಲುಕೋಟೆ
Read Entire Article