ಮೆಸ್ಸಿ ಕೇರಳ ಭೇಟಿ ವಿವಾದ: ₹126 ಕೋಟಿ ಆರ್ಥಿಕ ಅಕ್ರಮ ಬಯಲು, ತನಿಖಾ ವರದಿಯಲ್ಲಿ ಸ್ಫೋಟಕ ಮಾಹಿತಿ

2 months ago 7
ARTICLE AD
Lionel Messi: ಲಿಯೋನೆಲ್ ಮೆಸ್ಸಿ ಹಾಗೂ ಅರ್ಜೆಂಟೀನಾ ಫುಟ್‌ಬಾಲ್ ತಂಡವನ್ನು ಕೇರಳಕ್ಕೆ ಕರೆತರುವ ಯೋಜನೆಯಲ್ಲಿ ₹126 ಕೋಟಿ ಆರ್ಥಿಕ ಅಕ್ರಮಗಳ ಆರೋಪ ಕೇಳಿಬಂದಿದ್ದು, ತನಿಖಾ ವರದಿಯಲ್ಲಿ ಹಲವು ಸ್ಫೋಟಕ ಸಂಗತಿಗಳು ಹೊರಬಿದ್ದಿವೆ. A Kerala Sports Department probe has reportedly uncovered ₹126 crore financial irregularities in proposed Lionel Messi and Argentina football team visit. Report recommends a high-level investigation into project.
Read Entire Article