ಮುಂಬೈನಲ್ಲಿ ಕನ್ನಡ ಪತ್ರಕರ್ತರ ಸಂಭ್ರಮ: ಜಿ.ಎನ್.ಮೋಹನ್‌ಗೆ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ

2 months ago 7
ARTICLE AD
Senior Journalist G.N. Mohan: ಮುಂಬೈಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ದೇಶದಲ್ಲಿ ಸದ್ದಿಲ್ಲದೆ 'ಏಕ ಮಾಧ್ಯಮ' ಪರಿಕಲ್ಪನೆ ರೂಪಿಸುವ ಯತ್ನ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. Senior journalist G.N.Mohan expressed concern over attempts to promote a One Media concept in India while addressing Press Day celebration in Mumbai.
Read Entire Article