ಮೀನಿನ ಜೊತೆ ಈ ಆಹಾರಗಳನ್ನು ತಿನ್ನಲೇಬೇಡಿ! ಟೇಸ್ಟ್ ಬರುತ್ತೆ ಅಂತ ತಿಂದ್ರೆ ವಿಷವೇ ಆಗಬಹುದು, ಹುಷಾರ್!

1 year ago 26
ARTICLE AD
ನಾನ್ವೆಜ್ ಪ್ರಿಯರಿಗೆ ಚಿಕನ್, ಮಟನ್ ಮತ್ತು ಫಿಶ್ ಫೇವರೆಟ್ ಫುಡ್ ಎಂದೇ ಹೇಳಬಹುದು. ಅದರಲ್ಲೂ ಮೀನಿನ ವಿಚಾರಕ್ಕೆ ಬಂದರೆ ಇದರಲ್ಲಿ ಹಲವು ವಿಧಗಳಿವೆ. ಇವೆಲ್ಲ ಮೀನುಗಳು ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಅಲ್ಲದೇ ಮೀನುಗಳು ಪ್ರೋಟೀನ್, ಕಬ್ಬಿಣ, ಜೀವಸತ್ವಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಂ, ಒಮೆಗಾ -3 ಕೊಬ್ಬಿನಾಮ್ಲಗಳು ಇತ್ಯಾದಿಗಳನ್ನು ಒಳಗೊಂಡಿದೆ. ವಿಶೇಷವೆಂದರೆ ಕೊಬ್ಬಿನ ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಅಧಿಕವಾಗಿದೆ.
Read Entire Article