ಮಾವು ಬೆಳೆಗಾರರಿಗೆ ದಕ್ಕದ ನಿರೀಕ್ಷಿತ ಫಸಲು; ಈ ವರ್ಷ ರಾಜ್ಯದಲ್ಲಿ ಮಾರುಕಟ್ಟೆ ದರವೂ ಹೆಚ್ಚಾಗುವ ಸಾಧ್ಯತೆ

8 months ago 7
ARTICLE AD
ಮಾವಿನ ಫಸಲಿನ ಬಗ್ಗೆ ಈ ಬಾರಿ ಹೆಚ್ಚಿನ ನಿರೀಕ್ಷೆ ಹೊಂದಿದ್ದ ರೈತರಿಗೆ ತೀವ್ರ ನಿರಾಸೆಯಾಗುವ ಸಾಧ್ಯತೆ ಇದೆ. ಹವಾಮಾನ ವೈಪರಿತ್ಯದಿಂದಾಗಿ ಈ ಬಾರಿ ನಿರೀಕ್ಷಿತ ಮಾವು ಕೈ ಸೇರುವ ಸಾಧ್ಯತೆ ತೀರಾ ಕಡಿಮೆ ಇದೆ. ಜೊತೆಗೆ ವಿದೇಶಿ ರಫ್ತಿನ ಪ್ರಮಾಣ ಕೂಡ ಹೆಚ್ಚಾಗಿದ್ದು ದೇಸಿ ಮಾರುಕಟ್ಟೆಗೆ ಮಾವಿನ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಈ ಬಾರಿ ಮಾವಿನ ದರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈತರು ಅಂದಾಜಿಸಿದ್ದಾರೆ.
Read Entire Article