ಮಾರಿಕೊಂಡ ಪತ್ರಕರ್ತರು ಯಾರು?; ನಟ ಪ್ರಕಾಶ್ ರಾಜ್ ವಿರುದ್ಧ ಮಾಧ್ಯಮ ಮಿತ್ರರಿಂದ ಪ್ರಶ್ನೆಗಳ ಮಳೆ
4 months ago
13
ARTICLE AD
Prakash Raj Faces Media Backlash: ಬೆಂಗೂರು ಪ್ರೆಸ್ ಕ್ಲಬ್‌ನಲ್ಲಿ ಪ್ರಕಾಶ್ ರಾಜ್‌ಗೆ ತರಾಟೆ; ‘ಮಾರಿಕೊಂಡ ಪತ್ರಕರ್ತರು' ಯಾರೆಂದು ತಿಳಿಸುವಂತೆ ಮಾಧ್ಯಮ ಮಿತ್ರರಿಂದ ಆಗ್ರಹ. Prakash Raj's controversial invitation sparks heated exchange with journalists during Bengaluru press conference over media remarks.