ARTICLE AD
ಬಂಟ್ವಾಳ ತಾಲೂಕಿನ ಮಜಿ ವೀರಕಂಭದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪೂರ್ವಪ್ರಾಥಮಿಕದಿಂದ ಏಳನೇ ತರಗತಿಯವರೆಗೆ ಕಲಿಯುತ್ತಿರುವ 250 ಮಕ್ಕಳ ಬಿಸಿಯೂಟಕ್ಕೆ ಕಳೆದ 8 ವರ್ಷಗಳಿಂದ ಪ್ರತಿದಿನದ ತರಕಾರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ ಮೆಲ್ಕಾರ್‌ನ ಚಂದ್ರಿಕಾ ವೆಜಿಟೇಬಲ್ಸ್ ನ ಮಾಲೀಕ ಮಹಮ್ಮದ್ ಶರೀಫ್.
