ಮಹಾರಾಷ್ಟ್ರದಲ್ಲಿ ಭೀಕರ ದುರಂತ: ಹನುಮಂತನ ದೇವಸ್ಥಾನದ ಛಾವಣಿ ಕುಸಿದು 7 ಭಕ್ತರು ಸಾವು

4 months ago 13
ARTICLE AD
Hanuman Temple: ಮಹಾರಾಷ್ಟ್ರದ ಯಶವಾಡಿ ಗ್ರಾಮದಲ್ಲಿನ ನಿರ್ಮಾಣ ಹಂತದ ಹನುಮಂತ ದೇವಸ್ಥಾನದ ಛಾವಣಿ ಕುಸಿದು 7 ಭಕ್ತರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ ಮುಂದುವರಿದಿದೆ. A tragic roof collapse at an under-construction Hanuman temple in Yeshwadi village, Maharashtra, has claimed seven lives and injured over 30 devotees during a religious event.
Read Entire Article