ಮಹಾರಾಷ್ಟ್ರದಲ್ಲಿ ₹6 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆ ಮಾಡುವುದಾಗಿ ಪ್ರಣವ್ ಅದಾನಿ ಘೋಷಣೆ

4 weeks ago 2
ARTICLE AD
Pranav Adani: ಮುಂಬೈನಲ್ಲಿ ನಡೆದ 'ಇನ್ವೆಸ್ಟ್ ಮಹಾರಾಷ್ಟ್ರ' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಣವ್ ಅದಾನಿ, ರಾಜ್ಯದಲ್ಲಿ 6 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. Pranav Adani announced an investment blueprint of over ₹6 lakh crore in Maharashtra during the Invest Maharashtra launch in Mumbai, focusing on aviation, green power, and the Dharavi redevelopment project.
Read Entire Article