ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆಯನ್ನು ದೇಶದ್ರೋಹಿ ಎಂದ ಕಾಮಿಡಿಯನ್ ಕುನಾಲ್ ಕಮ್ರಾಗೆ ಸಂಕಷ್ಟ
8 months ago
6
ARTICLE AD
ಮಹಾರಾಷ್ಟ್ರದಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾಗೆ ಭಾರಿ ಸಂಕಷ್ಟ ಎದುರಾಗಿದೆ. ಡಿಸಿಎಂ ಹಾಗೂ ಶಿವಸೇನಾ ನಾಯಕ ಏಕನಾಥ ಶಿಂಧೆಯನ್ನು ದೇಶದ್ರೋಹಿ ಎಂದು ತನ್ನ ಶೋನಲ್ಲಿ ಹೇಳಿದ್ದ ಕಮ್ರಾ ವಿರುದ್ಧ ಶಿವಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಸ್ಟುಡಿಯೋ ಧ್ವಂಸಗೊಳಿಸಿದ್ದಾರೆ. ಕಮ್ರಾ ವಿರುದ್ಧ ಎಫ್ಐಆರ್‌ಗಳೂ ದಾಖಲಾಗಿವೆ.