Zero Gravity Transformed: ಮಹಾರಾಷ್ಟ್ರದ ನಾಗ್ಪುರದಲ್ಲಿ ಮಳೆ ಬಂದರೆ ಸೋರುತ್ತಿದ್ದ 1933ರ ಹಳೆಯ ಸರ್ಕಾರಿ ಶಾಲೆಯೊಂದು 'ಝೀರೋ ಗ್ರಾವಿಟಿ' ಯುವ ತಂಡದ ಪ್ರಯತ್ನದಿಂದ ಇಂದು ಸುಸಜ್ಜಿತ ಹಾಗೂ ಆಕರ್ಷಕ ಶಾಲೆಯಾಗಿ ಬದಲಾಗಿರುವ ಸ್ಫೂರ್ತಿದಾಯಕ ಕಥೆ ಇಲ್ಲಿದೆ. Discover how a crumbling 1933 government school in Nagpur was transformed into a vibrant and joyful learning space for children by the youth-led Zero Gravity initiative.