ಮರೆಗುಳಿ ಗಂಡಸರೇ ಹುಷಾರ್, ಹೆಂಡತಿ ಹುಟ್ಟುಹಬ್ಬ ಮರೆತರೆ ಜೈಲು ಫಿಕ್ಸ್! ಎಲ್ಲಿದೆ ಈ 'ಗಂಡಾಂ'ತರದ ಶಿಕ್ಷೆ?

1 year ago 26
ARTICLE AD
Family Relationship: ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿಯರ ಹುಟ್ಟುಹಬ್ಬವನ್ನು ಮರೆಯುವುದಿಲ್ಲ. ಅದನ್ನು ಮರೆತರೆ ಏನಾಗುತ್ತದೆ ಎಂಬುದು ಅವರಿಗೆ ಚನ್ನಾಗಿ ಗೊತ್ತು. ಅಂತಹ ಪರಿಸ್ಥಿತಿ ಯಾರಿಗೂ ಬೇಡ. ಹಾಗಾದ್ರೆ... ಈ ಒಂದು ದೇಶದಲ್ಲಿ ಪತಿ ಪತ್ನಿಯ ಹುಟ್ಟುಹಬ್ಬವನ್ನು ಮರೆತರೆ ಜೈಲು ಪಾಲಾಗುತ್ತಾನೆ ಅನ್ನೋದು ಹಾಟ್ ಟಾಪಿಕ್ ಆಗುತ್ತಿದೆ. ಅದರ ಸಂಪೂರ್ಣ ವಿವರಗಳನ್ನು ಇಲ್ಲಿ ತಿಳಿಯೋಣ.
Read Entire Article