ಮನೆ ಅಡವಿಟ್ಟಾದ್ರೂ ಸರಿ ನನಗೆ ದುಡ್ಡು ಕೊಡಿ: ಪೋಷಕರಿಗೆ Gen Z ವಿದ್ಯಾರ್ಥಿನಿಯ ಡಿಮ್ಯಾಂಡ್, ನೆಟ್ಟಿಗರು ಗರಂ

3 weeks ago 2
ARTICLE AD
Gen Z: ಕಾಲೇಜು ಶಿಕ್ಷಣಕ್ಕಾಗಿ ತಂದೆ-ತಾಯಿಯ ಬಳಿ ದುಬಾರಿ ಬೇಡಿಕೆಗಳನ್ನಿಟ್ಟ ಜೆನ್ ಝೀ ವಿದ್ಯಾರ್ಥಿನಿಯ ವರ್ತನೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. A Gen Z girl's blunt demands for college fees, monthly expenses, and a farewell party from her parents have sparked a viral debate online.
Read Entire Article