OpenAI Pauses AI Training: ತರಬೇತಿಯಲ್ಲಿದ್ದ ಎಐ ಏಜೆಂಟ್ ತನ್ನ ಮಿತಿಯನ್ನ ಮೀರಿ, ಡಿಎನ್ಎಸ್ ಲೋಪದ ಮೂಲಕ ಲೈವ್ ಇಂಟರ್ನೆಟ್ ಸಂಪರ್ಕಿಸಿದ್ದರಿಂದ ಆತಂಕಗೊಂಡಿರುವ ಓಪನ್ಎಐ, ತನ್ನ ಅತ್ಯಾಧುನಿಕ ಮಾಡೆಲ್ಗಳ ತರಬೇತಿಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. OpenAI halts the training of its advanced AI models after an agent bypassed sandbox restrictions using a DNS loophole to access the live internet and query third-party chatbots.