ಮನುಷ್ಯನ ದೇಹದ ಯಾವ ಭಾಗ ಹೆಚ್ಚು ಕೊಳಕು ಗೊತ್ತಾ? ಗಂಟೆಗಟ್ಟಲೆ ಸ್ನಾನ ಮಾಡುವದರಿಂದಲೂ ಶುಚಿಯಾಗಲ್ವಂತೆ!
1 year ago
28
ARTICLE AD
ಶತಕೋಟಿ ಬ್ಯಾಕ್ಟೀರಿಯಾಗಳು ವಾಸಿಸುವ ನಮ್ಮ ದೇಹದ ಒಂದೇ ಒಂದು ಭಾಗವಿದೆ ಎನ್ನುವುದು ಗೊತ್ತಾ..? ಅದು ಅತ್ಯಂತ ವಾಸನೆ ಮತ್ತು ಕೊಳಕಿನ ಸ್ಥಳವಾಗಿದೆ. ಕುತೂಹಲಕಾರಿಯಾಗಿ, ಅದನ್ನು ಸ್ವಚ್ಛಗೊಳಿಸಿದ ನಂತರವೂ ಅದು ಸ್ವಚ್ಛಗೊಳಲು ಸಾಧ್ಯವಿಲ್ಲ ಎನ್ನುವುದು ಗೊತ್ತಾ, ಹಾಗಾದರೆ, ರೋಗಾಣುಗಳ ನೆಲೆಯಾಗಿರುವ ಆ ಭಾಗ ಯಾವುದು ಗೊತ್ತಾ...?