Iranian Actor Agni Agyari: ಹನುಮಾನ್ ಅಂಶ್ ಸಿನಿಮಾದ ಪಾರ್ವತಿ ಭಜನೆ ವಿಡಿಯೋ ಮೂಲಕ ಭಾರತದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಇರಾನಿಯನ್ ನಟಿ ಅಗ್ನಿ ಅಗ್ಯಾರಿ, ಭಾರತದೊಂದಿಗಿನ ತಮ್ಮ ಜನ್ಮ ಜನ್ಮಾಂತರದ ನಂಟಿನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. Iranian actor Agni Agyari, who went viral with the Parvati video song from Hanuman Ansh, shares her past life connection with India and her journey in Bollywood.