ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರೇ ನೇರವಾಗಿ ದೆಹಲಿ, ಮುಂಬೈಗೂ ಮಾವಿನ ಹಣ್ಣು ತಲುಪಿಸುವುದು ಹೇಗೆ?

7 months ago 5
ARTICLE AD
ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ ಈ ಋತುವಿನಲ್ಲಿ ಮುಂಬೈ ಮತ್ತು ದೆಹಲಿಗೆ ಕರ್ನಾಟಕದ ಮಾವಿನ ಹಣ್ಣುಗಳನ್ನು ತಲುಪಿಸಲಿದೆ ಎಂದು ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ಪ್ರಕಟಿಸಿದ್ದಾರೆ.
Read Entire Article