ಮಧುಮೇಹಿಗಳಿಗೆ ಸಿಹಿ ಸುದ್ದಿ: ಭಾರತಕ್ಕೂ ಬಂದಿದೆ ವಾರಕ್ಕೆ ಒಮ್ಮೆ ಪಡೆಯುವ ಇನ್ಸುಲಿನ್‌

3 months ago 9
ARTICLE AD
Insulin: ನೋವೊ ನೊರ್ಡಿಸ್ಕ್ ಭಾರತದಲ್ಲಿ ವಾರಕ್ಕೊಮ್ಮೆ ಪಡೆಯುವ 'ಅವಿಕ್ಲಿ' ಇನ್ಸುಲಿನ್ ಅನ್ನು ಬಿಡುಗಡೆ ಮಾಡಿದೆ. ಟೈಪ್ 1 ಮತ್ತು ಟೈಪ್ 2 ಮಧುಮೇಹಿಗಳಿಗೆ ಇದು ದಿನನಿತ್ಯದ ಇಂಜೆಕ್ಷನ್ ಬದಲಿಗೆ ವಾರಕ್ಕೊಮ್ಮೆ ಸಾಕಾಗುವ ಹೊಸ ಚಿಕಿತ್ಸೆ. Novo Nordisk has launched Awiqli, a once-weekly insulin, in India for adults with Type 1 and Type 2 diabetes, reducing the need for daily insulin injections.
Read Entire Article