ಮತ್ತೊಂದು ಭ್ರಷ್ಟಚಾರದ ಸುಳಿಯಲ್ಲಿ KPSC ಆಯೋಗ: ಬರೋಬ್ಬರಿ 80 ಲಕ್ಷಕ್ಕೆ ಪಶು ವೈದ್ಯಾಧಿಕಾರಿ ಹುದ್ದೆ ಸೇಲ್?

3 months ago 2
ARTICLE AD
KPSC: ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಒಂದು ಹುದ್ದೆ 80 ಲಕ್ಷ ರೂ.ಗೆ ಮಾರಾಟವಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ನೊಂದ ಅಭ್ಯರ್ಥಿಗಳಿಂದ ಪೊಲೀಸರಿಗೆ ದೂರು. A massive scam has been reported in the KPSC Veterinary Officer recruitment, with allegations of posts being sold for Rs 80 lakh each. Candidates have filed a complaint demanding justice.
Read Entire Article