ಮತ್ತಷ್ಟು ಹಸಿರಾಗಲಿದೆ ಉದ್ಯಾನನಗರಿ! ಬೆಂಗಳೂರಿನಾದ್ಯಂತ 20,000 ಗಿಡ ನೆಡಲು BBMP ಪ್ಲಾನ್
1 year ago
29
ARTICLE AD
ಪಾಲಿಕೆಯು ತನ್ನ AI-ಆಧಾರಿತ ಸಾಧನವನ್ನು ಬಳಸಿಕೊಂಡು ಗಿಡ ನೆಡಲು ಸಾಧ್ಯವಾದ ಒಂದಿಷ್ಟು ಸ್ಥಳಗಳನ್ನು ಗುರುತಿಸಿದ್ದು, ನಗರದಾದ್ಯಂತ 20,000 ಸ್ಥಳೀಯ ಮತ್ತು ಔಷಧೀಯ ಸಸಿಗಳನ್ನು ನೆಡುವ ಗುರಿ ಹಮ್ಮಿಕೊಂಡಿದೆ.